ಪರೀಕ್ಷೆಯ ದಿನಾಂಕಗಳು
ಆನ್‌ಲೈನ್: 19ನೇ ಅಕ್ಟೋಬರ್‌ನಿಂದ 28ನೇ ಅಕ್ಟೋಬರ್
ಆಫ್‌ಲೈನ್: 20ನೇ ಅಕ್ಟೋಬರ್ ಮತ್ತು 29ನೇ ಅಕ್ಟೋಬರ್
5 ವಿಜೇತ ವಿದ್ಯಾರ್ಥಿಗಳಿಗೆ
5 ದಿನದ ಎಲ್ಲಾ ವೆಚ್ಚ ಭರಿಸಿದ ಪ್ರಯಾಣ
ಫ್ಲೋರಿಡಾದ ಕೆನಡಿ ಸ್ಪೇಸ್ ಸೆಂಟರ್‌ಗೆ
ನಮ್ಮ ತರಗತಿಗಳ ಕೋರ್ಸ್‌ಗಳ ಮೇಲೆ
100%* ವರೆಗೆ ವಿದ್ಯಾರ್ಥಿವೇತನವನ್ನು ಪಡೆಯಿರಿ
ನಗದು ಬಹುಮಾನಗಳು
ಟಾಪ್ 100 ಪುತಿಭಾಗಿಗಳಿಗೆ*
*T & C Apply
ಆನ್‌ಲೈನ್ ಪರೀಕ್ಷೆ ಸಮಯ
ಬೆಳಗ್ಗೆ 10 ರಿಂದ ರಾತ್ರಿ 10 ಗಂಟೆಯವರಿಗೆ (ಲಾಗಿನ್ ಆದ ನಂತರ ವಿದ್ಯಾರ್ಥಿಗಳು ಯಾವಾಗ ಬೇಕಾದರೂ ಪರೀಕ್ಷೆ ತೆಗೆದುಕೊಳ್ಳಬಹುದು)
ಆಫ್‌ಲೈನ್ ಪರೀಕ್ಷೆ ಸಮಯ
ಬೆಳಿಗ್ಗೆ, 10:30 ರಿಂದ 11:30 ವರಿಗೆ
ಪರೀಕ್ಷೆ ಶುಲ್ಕ
Limited Period Offer: ₹200 ₹100
ಅರ್ಹತೆ
ತರಗತಿ VII, VIII, IX, X, XI, XII ಓದುತ್ತಿರುವವರು ಮತ್ತು XII ಪಾಸಾದ ವಿದ್ಯಾರ್ಥಿಗಳು
ನೋಂದಣಿ ಹೇಗೆ
1
ಮೊಬೈಲ್ ಸಂಖ್ಯೆ ಪರಿಶೀಲಿಸಿ
OTP ಸ್ವೀಕರಿಸಲು ನಿಮ್ಮ ಮೊಬೈಲ್ ಸಂಖ್ಯೆ ನಮೂದಿಸಿ
2
ನಿಮ್ಮ ವಿವರಗಳನ್ನು ಸಲ್ಲಿಸಿ
ಆನ್‌ಲೈನ್ ಅರ್ಜಿಯನ್ನು ತುಂಬಿ ಮತ್ತು ಸಲ್ಲಿಸಿ
3
ನೋಂದಣಿ ಯಶಸ್ವಿಯಾಗಿದೆ
ನಿಮ್ಮ ಪ್ರವೇಶಾತಿ ಕಾರ್ಡ್ ಮತ್ತು ಲಾಗಿನ್ ವಿವರಗಳನ್ನು ಪಡೆಯಿರಿ
ಫಲಿತಾಂಶ ಘೋಷಣೆಯ ದಿನಾಂಕ
8ನೇ ನವೆಂಬರ್ 2024 (ಶುಕ್ರವಾರ) 10ನೇ ತರಗತಿ ಓದುತ್ತಿರುವ ವಿದ್ಯಾರ್ಥಿಗಳಿಗೆ
13ನೇ ನವೆಂಬರ್ 2024 (ಬುಧವಾರ) 7, 8, 9ನೇ ತರಗತಿ ಓದುತ್ತಿರುವ ವಿದ್ಯಾರ್ಥಿಗಳಿಗೆ
16ನೇ ನವೆಂಬರ್ 2024 (ಶನಿವಾರ) 11, 12ನೇ ತರಗತಿ ಓದುತ್ತಿರುವ ಮತ್ತು 12ನೇ ಪಾಸಾದ ವಿದ್ಯಾರ್ಥಿಗಳಿಗೆ

ANTHE ಯ ವಿಜೇತರು

ಅಭವ್ಯಾ ದೀಕ್ಷಿತ್
2 ನೇ ವರ್ಷದ ತರಗತಿ
ANTHE 2022

ಅಮನ್ ಎಥೆಶಾಮ್ ಅಹಮದ್
2 ನೇ ವರ್ಷದ ತರಗತಿ
ANTHE 2022

ಅವಿರೂಪ್ ಕುಮಾರ್ ಬೇರ
2 ನೇ ವರ್ಷದ ತರಗತಿ
ANTHE 2022

ನಿಖಿಲ್ ಬಿವಲ್
3 ನೇ ವರ್ಷದ ತರಗತಿ
ANTHE 2022

ಪ್ರಶಾಂತ್ ಕುಮಾರ್ ಸಿಂಗ್
2 ನೇ ವರ್ಷದ ತರಗತಿ
ANTHE 2022

ವರುಣ್ ಕುಮಾರ್
2 ನೇ ವರ್ಷದ ತರಗತಿ
ANTHE 2021

ನೈನಾ ಪಾರಿಹಾರ್
3 ನೇ ವರ್ಷದ ತರಗತಿ
ANTHE 2021

ಸಾಕ್ಷಿ ಲಾಥರ್
2 ನೇ ವರ್ಷದ ತರಗತಿ
ANTHE 2021

ಅಲೋಕ್ ಕುಮಾರ್ ಸಿಂಗ್
1 ನೇ ವರ್ಷದ ತರಗತಿ
ANTHE 2021

ಅಂಶುಲ್ ಶಾ
2 ನೇ ವರ್ಷದ ತರಗತಿ
ANTHE 2021
ANTHE ಹಾಲ್ ಆಫ್ ಫೇಮ್

ಮೃದುಲ ಮಾನ್ಯ ಆನಂದ್
AIR 1
NEET (UG) 2024

ಆಯುಷ್ ನೌಗ್ರಾಯಿಯ
AIR 1
NEET (UG) 2024

ಪಾಲಾಂಶ ಅಗರ್‌ವಾಲ್
AIR 1
NEET (UG) 2024

ರಿಶಿ ಶೇಖರ್ ಶುಕ್ಲಾ
AIR 25
JEE (ಅಡ್ವಾ ನ್ಸ್ ಡ್) 2024

ಕೃಷ್ಣ ಸಾಯಿ ಶಿಶಿರ್
AIR 67
JEE (ಅಡ್ವಾ ನ್ಸ್ ಡ್) 2024

ಅಭಿಷೇಕ್ ಜೈನ್
AIR 78
JEE (ಅಡ್ವಾ ನ್ಸ್ ಡ್) 2024

ಹಾರ್ದಿಕ್ ಅಗರ್ವಾಲ್
AIR 93
JEE (ಅಡ್ವಾ ನ್ಸ್ ಡ್) 2024

ಉಜ್ಜವಲ್ ಸಿಂಗ್
AIR 95
JEE (ಅಡ್ವಾ ನ್ಸ್ ಡ್) 2024

ಕೌಸ್ತವ್ ಬೌರಿ
AIR 3
NEET (UG) 2023

ಧ್ರುವ್ ಅಡ್ವಾಣಿ
AIR 5
NEET (UG) 2023

ಸೂರ್ಯ ಸಿದ್ದಾರ್ಥ್ ನಾಗರಾಜನ್
AIR 6
NEET (UG) 2023

ಆದಿತ್ಯ ನೀರಾಜೆ
AIR 27
JEE (ಅಡ್ವಾ ನ್ಸ್ ಡ್) 2023

ಆಕಾಶ್ ಗುಪ್ತಾ
AIR 28
JEE (ಅಡ್ವಾ ನ್ಸ್ ಡ್) 2023

ವತ್ಸಾ A ಬಾತ್ರ
AIR 2
NEET (UG) 2022

ಹೃಷಿಕೇಶ್ N ಗಂಗುಲೆ
AIR 3
NEET (UG) 2022

ತನಿಷ್ಕ್ ಕಾಬ್ರಾ
AIR 1 (ಸ್ತ್ರೀ)
JEE (ಅಡ್ವಾ ನ್ಸ್ ಡ್) 2022

ಜಲದಿ ಜೋಶಿ
AIR 32
JEE (ಅಡ್ವಾ ನ್ಸ್ ಡ್) 2022

ಅನನ್ಯಾ ರಾವ್
AIR 91
JEE (ಅಡ್ವಾ ನ್ಸ್ ಡ್) 2022

ಹೇಮಾಂಶು ಗಾರ್ಗ್
AIR 99
JEE (ಅಡ್ವಾ ನ್ಸ್ ಡ್) 2022

ಕನಕ್ ಬರ್ಫಾ
AIR 189
JEE (ಅಡ್ವಾ ನ್ಸ್ ಡ್) 2022

ಕಾರ್ತಿಕ್ ಜಿ ನಾಯರ್
AIR 1
NEET (UG) 2021

ಮೃಣಾಲ್ ಕುಟ್ಟೇರಿ
AIR 1
NEET (UG) 2021

ತನ್ಮಯ್ ಗುಪ್ತಾ
AIR 1
NEET (UG) 2021
ಸಮಾನ್ಯವಾಗಿ ಕೇಳುವ ಪ್ರಶ್ನೆಗಳು
ANTHE ಮೂಲಕ ಯಾವ ಕೋರ್ಸ್‌ಗಳಿಗೆ ನನಗೆ ಸ್ಕಾಲರ್‌ಶಿಪ್ ಸಿಗುತ್ತದೆ?
ANTHE ವಿದ್ಯಾರ್ಥಿಗಳಿಗೆ ವೈದ್ಯಕೀಯ (NEET), ಎಂಜಿನಿಯರಿಂಗ್ (JEE/KCET) ಹಾಗೂ ಫೌಂಡೇಶನ್ (ಒಲಂಪಿಯಾಡ್) ಕ್ಲಾಸ್‌ರೂಂ ಕೋರ್ಸ್‌ಗಳಲ್ಲಿ 100%* ಸ್ಕಾಲರ್‌ಶಿಪ್ ಪಡೆಯಲು ಅವಕಾಶ ಕೊಡುತ್ತದೆ.
7ನೇ ತರಗತಿ ಓದುವ ವಿದ್ಯಾರ್ಥಿಗಳು ANTHEಗೆ ನೋಂದಾಯಿಸಬಹುದೆ?
ಹೌದು, ನೀವು ಈಗ 7ನೇ ತರಗತಿ ಓದುತ್ತಿದ್ದಲ್ಲಿ ನೀವು ANTHEಗೆ ನೋಂದಣಿಯಾಗಬಹುದು. ಮುಂದಿನ ಶೈಕ್ಷಣಿಕ ವರ್ಷದ ಕೋರ್ಸ್‌ಗಳ ಪ್ರವೇಶಾತಿಗೆ ನೀವು ಅರ್ಹತೆ ಪಡೆಯುವಿರಿ.
ನಾನು 12ನೇ ತರಗತಿ ಪಾಸಾದ ವಿದ್ಯಾರ್ಥಿ. ನಾನು ANTHEಗೆ ನೋಂದಣಿ ಮಾಡಬಹುದೆ?
ಹೌದು. 12ನೇ ತರಗತಿ ಓದುವ ಮತ್ತು ಪಾಸಾದ ವಿದ್ಯಾರ್ಥಿಗಳು ANTHEಗೆ ನೋಂದಣಿ ಮಾಡಲು ಅರ್ಹತೆ ಹೊಂದಿದ್ದಾರೆ. 12ನೇ ತರಗತಿ ಓದಿದ ವಿದ್ಯಾರ್ಥಿಗಳು ಮುಂದಿನ ಶೈಕ್ಷಣಿಕ ವರ್ಷದಲ್ಲಿ ಆಕಾಶ್ ರಿಪೀಟರ್ ಕ್ಲಾಸ್‌ರೂಂ ಕೋರ್ಸ್‌ಗಳಿಗೆ ಭರ್ತಿ ಪಡೆಯಬಹುದು.
ANTHE ಸಿದ್ಧತೆಗೆ ಏನಾದರೂ ಅಭ್ಯಾಸ ಪರೀಕ್ಷೆಗಳು ಲಭ್ಯವಿವೆಯೆ?
ಒಮ್ಮೆ ನೋಂದಾಯಿಸಿದಲ್ಲಿ ವಿದ್ಯಾರ್ಥಿಗಳು ತಮ್ಮ ಪ್ರೊಫೈಲ್‌ಗೆ ಲಾಗಿನ್ ಮಾಡಿ ಪರೀಕ್ಷೆಗಳನ್ನು ಪ್ರಾಕ್ಟೀಸ್ ಮಾಡಲು ಅವಕಾಶವಿದೆ